ಕನ್ನಡ ಸಂಶೋಧನೆ ಮತ್ತು ಅಭಿವೃದ್ದಿ ಪ್ರತಿಷ್ಠಾನ

NaDSouza

ಶ್ರೀ  ನಾ. ಡಿಸೋಜ

ಗೌರವ ಅಧ್ಯಕ್ಷರು, ಖ್ಯಾತ ಕಾದಂಬರಿಕಾರರು, ಸಾಹಿತಿಗಳು.
ಶ್ರೀಯುತರು 40 ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದು, ಹಲವಾರು ಸಣ್ಣ ಕತೆಗಳನ್ನು ಬರೆದಿದ್ದಾರೆ.

ಪ್ರಶಸ್ತಿಗಳು
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1993
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-1998
ಆಳ್ವಾಸ್ ನುಡಿಸಿರಿ ಪ್ರಶಸ್ತಿ-2006
ಗೌರವ ಡಾಕ್ಟಾರೇಟ್ ಕುವೆಂಪು ವಿಶ್ವವಿದ್ಯಾನಿಲಯ

  ನಾ. ಡಿಸೋಜ ರವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕೆಳಗಿನ ವಿಕಿಪೀಡಿಯ ಲಿಂಕ್ ಗೆ  ಭೇಟಿ ನೀಡಿ.

https://en.wikipedia.org/wiki/Na_D’Souza

Naveen

ಶ್ರೀ ಎಂ. ನವೀನ್ ಕುಮಾರ್

ಅಧ್ಯಕ್ಷರು,

ಪತ್ರಕರ್ತರು ಮತ್ತು ಹೋರಾಟಗಾರರು

ಸಂಸ್ಥಾಪಕರು ಈ-ನೆಟ್ ಇನ್‌ಫಾರ್‌ಮಟಿಕ್ಸ್, “ಈ-ನೆಟ್ ಡಿಜಿಟಲ್ ಶಾಪಿಂಗ್ ಮಾಲ್” (ಭಾರತದ ಮೊಟ್ಟ ಮೊದಲ ಡಿಜಿಟಲ್ ಶಾಪಿಂಗ್ ಸಂಸ್ಥೆ)
8 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ಕೆ.ಎಸ್.ಹುಚ್ಚರಾಯಪ್ಪ

ಪತ್ರಕರ್ತರು ಮತ್ತು ಹೋರಾಟಗಾರರು
30 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ಸಿದ್ದೇಶ್ವರ . ಸಿ

ಸಹ-ಸಂಸ್ಥಾಪಕರು, ಈ-ನೆಟ್ ಇನ್‌ಫಾರ್‌ಮಟಿಕ್ಸ್.

ಶ್ರೀಪಾದ ಬಿಚ್ಚುಗತ್ತಿ

ಪತ್ರಕರ್ತರು ಮತ್ತು ಇತಿಹಾಸಕಾರರು

ಶ್ರೀ ಶಿವಣ್ಣ ವೈಭವ

ಪತ್ರಕರ್ತರು ಮತ್ತು ಶಿಕ್ಷಣ ತಜ್ಞರು

 ವೈಭವ ವಿಧ್ಯಾನಿಕೇತನದ ಸಂಸ್ಥಾಪಕರು ಮತ್ತು 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತಿದ್ದಾರೆ.

ಶ್ರೀ ರಘು.ಎಸ್.ಶೆಟ್ಟಿ

ಕಂಪ್ಯೂಟರ್ ಇಂಜಿನಿಯರ್ 

ಕಳೆದ 10 ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತಿದ್ದಾರೆ.

ಶ್ರೀ ಪ್ರವೀಣ್ ಕುಮಾರ. ಎಂ

ಉದ್ಯಮ ಪಾಲುದಾರರು, ಈ-ನೆಟ್ ಇನ್‌ಫಾರ್‌ಮಟಿಕ್ಸ್

ಶ್ರೀ ಆದರ್ಶ ಎಚ್. ಎಂ. ಗೌಡ

ಹಿರಿಯ ಸಾಫ್ಟ್‌ವೇರ್ ತಂತ್ರಜ್ಞರು, ಯೂನಿಸಿಸ್ ಸಂಸ್ಥೆ, ಬೆಂಗಳೂರು.

ತಾಂತ್ರಿಕ ತಂಡ

ಶ್ರೀ ಪ್ರಸನ್ನ .ಎಸ್ .ಭಟ್

ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್, ಹೆಚ್.ಪಿ.ಇ ,ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರ, ಬೆಂಗಳೂರು.

ಶ್ರೀ ರಘು.ಎಸ್.ಶೆಟ್ಟಿ

ಕಂಪ್ಯೂಟರ್ ಇಂಜಿನಿಯರ್,ಫೋರ್ ,(ಐಟಿ ಮತ್ತು ಆರ್.ಸಿ.ಎಮ್),ಬೆಂಗಳೂರು.

ಕಾನೂನು ಸಲಹಾ ತಂಡ

ಶ್ರೀ ಹೇಮಂತ್ .ಬಿ

ವಕೀಲರು, ಸಿಟಿ ಸಿವಿಲ್ ಕೋರ್ಟ್,ಬೆಂಗಳೂರು

ಶ್ರೀ ಮಹೇಶ್ ಮೂರ್ತಿ

 ವಕೀಲರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಮಾನವ ಹಕ್ಕು ಮತ್ತು ಬ್ರಷ್ಟಾಚಾರ ನಿರ್ಮೂಲನ ಸಂಘ, ಶಿರಾಳಕೊಪ್ಪ.

ಸಹ”ಕರ”ಗಳು

ಡಾ|| ಪ್ರಭು ಸಾಹುಕಾರ್

ಅಧ್ಯಕ್ಷರು,ಸ್ಪೂರ್ತಿ ಫೌಂಡೇಶನ್

ಶ್ರೀ ಬಿ.ವಿ. ಶೇಷಗಿರಿ

ಪತ್ರಕರ್ತರು,ಶಿರಾಳಕೊಪ್ಪ.

ಶ್ರೀ ಮಹಾದೇವಪ್ಪ ತಾಳಗುಂದ

ಸಾಹಿತಿಗಳು

ಶ್ರೀ ಬಿ. ಎಲ್. ಮಂಜು ನಾಯ್ಕ್

ಪಟ್ಟಣ ಪಂಚಾಯತಿ ಸದಸ್ಯರು,ಶಿರಾಳಕೊಪ್ಪ.

ಶ್ರೀ ಹಿಮಂತ್ ರಾಜು,

ಜಿಲ್ಲಾ ವಾರ್ತಾಧಿಕಾರಿಗಳು, ಶಿವಮೊಗ್ಗ.

ಶ್ರೀ ಟಿ. ಎಸ್. ಗುರುಪ್ರಸಾದ್

ಉಪನ್ಯಾಸಕರು ಮತ್ತು ನಾಟಕಕಾರರು.

ಶ್ರೀ ರಘು. ಎಚ್. ಎಸ್.

ಪತ್ರಕರ್ತರು

ಹೆಚ್.ಎಂ.ಚಂದ್ರಶೇಖರ್.

ಪಟ್ಟಣ ಪಂಚಾಯತಿ ಸದಸ್ಯರು,ಶಿರಾಳಕೊಪ್ಪ.

ಶ್ರೀ ಕಣ್ಣನ್ .ಕೆ

ವೀನಸ್ ಡ್ರಿಲ್ಲಿಂಗ್ ಕಂಪನಿ, ಶಿರಾಳಕೊಪ್ಪ

ಶ್ರೀ ಎಂ. ಆರ್. ಗಿರೀಶ್

ಲಯನ್ಸ್ ಕ್ಲಬ್ ಜೋನಲ್ ಚೇರ್ಮನ್
ಉದ್ಯಮಿಗಳು ಎಂ. ಎನ್. ಪಿಕಲ್ಸ್, ಶಿರಾಳಕೊಪ್ಪ.

ಶ್ರೀ ಎಂ. ಕಿರಣ್ ಕುಮಾರ್

ಅಧ್ಯಕ್ಷರು, ತಾಲ್ಲೂಕು ಛಾಯಾಗ್ರಾಹಕರ ಸಂಘ, ಶಿಕಾರಿಪುರ.

ಶ್ರೀ ಅರುಣ್ ನಿಸರ್ಗ

ಪತ್ರಕರ್ತರು

ಶ್ರೀ ಕೃಷ್ಣರಾಜ್

ಛಾಯಾಗ್ರಾಹಕರು,ಶಿರಾಳಕೊಪ್ಪ.

ಶ್ರೀ ಭಾರತ್ ಸಾಗರ್

ಚಲನಚಿತ್ರ ನಟರು

ಶ್ರೀ ಎಂ. ನಟರಾಜ್

ಸಾಮಾಜಿಕ ಹೋರಾಟಗಾರರು,ಶಿರಾಳಕೊಪ್ಪ.

ಶ್ರೀ ನಯಾಜ್ ಅಹಮದ್

ಉದ್ಯಮಿಗಳು, ಶಿರಾಳಕೊಪ್ಪ.

ಅಭಿಷೇಕ್, ಮಾಲತೇಶ್ ಮತ್ತು ಸತೀಶ್

ಶಿರಾಳಕೊಪ್ಪ

ಶ್ರೀ ಭಾಸ್ಕರ ಭಂಡಾರಿ

ಸಾಮಾಜಿಕ ಹೋರಾಟಗಾರರು,ಶಿರಾಳಕೊಪ್ಪ.

ಶ್ರೀ ವೈಭವ್

ಚಲನಚಿತ್ರ ನಿರ್ದೇಶಕರು

ಶ್ರೀ ಬಿ. ವಿ. ವಸಂತ್ ಕುಮಾರ್

ಇತಿಹಾಸಕಾರರು ಮತ್ತು ಉಪನ್ಯಾಸಕರು

ಶ್ರೀ ಬೂದೆಶ್ ತಾಳಗುಂದ

ಶಿಕ್ಷಕರು

ಶ್ರೀ ಚಂದು ತಾಳಗುಂದ

ಶಿಕ್ಷಕರು

ಶ್ರೀ ಧರ್ಮ ತಾಳಗುಂದ

ಕನ್ನಡಪರ ಹೋರಾಟಗಾರರು.

ಶ್ರೀ ಅಶೋಕ ತಾಳಗುಂದ

ಕನ್ನಡಪರ ಹೋರಾಟಗಾರರು

ಶ್ರೀ ರತ್ನಾಕರ ಭಂಡಾರಿ

ಕಲಾವಿದರು.

ಶ್ರೀ ಪ್ರವೀಣ್ ಕುಮಾರ್ ಎಂ.

ಕಂಪ್ಯೂಟರ್ ಇಂಜಿನಿಯರ್,ಎಚ್.ಪಿ ,ಬೆಂಗಳೂರು.

ಶ್ರೀ ನಂದೀಶ್ ಆರ್. ಕೆ.

ಕಂಪ್ಯೂಟರ್ ಇಂಜಿನಿಯರ್, ಆಕ್ಸೆಂಚರ್, ಬೆಂಗಳೂರು.

ಶಿರಾಳಕೊಪ್ಪ ಸ್ನೇಹಿತರ ಬಳಗ

ಶ್ರೀ ನಾಗೇಂದ್ರ ಹೆಬ್ಬಾರ್

ಉದ್ಯಮಿಗಳು, ಶಿರಾಳಕೊಪ್ಪ.

ಶ್ರೀ ಪ್ರವೀಣ್ ರಾಯಕರ್

ವಲಯ ಉಪ ಅರಣ್ಯಾಧಿಕಾರಿಗಳು 

ಶ್ರೀ ಹಿರೇಜಂಬೂರು ರಮೇಶ್

ಇತಿಹಾಸಕಾರರು

ಶ್ರೀ ಸತೀಶ್

ಸರ್ಕಾರಿ ನೌಕರರು, ಶಿರಾಳಕೊಪ್ಪ.

ಶ್ರೀ ಅಭಿಷೇಕ್ 

ಸಾಫ್ಟ್‌ವೇರ್ ಇಂಜಿನಿಯರ್, ಬೆಂಗಳೂರು.

ಶ್ರೀ ಜಾವೀದ್

ಸಾಫ್ಟ್‌ವೇರ್ ಇಂಜಿನಿಯರ್, ಸೊರಬ.

ಶ್ರೀ ಶಕ್ತಿ ಪಾಟೀಲ್

ಅಧ್ಯಕ್ಷರು

ಮಾನವ ಹಕ್ಕು ಮತ್ತು ಬ್ರಷ್ಟಾಚಾರ ನಿರ್ಮೂಲನ ಸಂಘ, ಶಿರಾಳಕೊಪ್ಪ.

ಶ್ರೀ ಉಮೇಶ್ ಬಿಚ್ಚುಗತ್ತಿ

ಉಪನ್ಯಾಸಕರು.

ಶ್ರೀ ರಾಜೇಶ್

ಉದ್ಯಮಿಗಳು

ಶ್ರೀ ಸಂತೋಷ ಕುಲಕರ್ಣಿ

ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರು.

ಶ್ರೀ ಜ಼ಮೀರ್, ಉದ್ಯಮಿ

ಶಿರಾಳಕೊಪ್ಪ.

ಶ್ರೀ ಜಗದೀಶ್

ಸರ್ಕಾರಿ ನೌಕರರು, ಶಿರಾಳಕೊಪ್ಪ

ಶ್ರೀ ಗಣೇಶ್

ಉದ್ಯಮಿಗಳು, ಶಿರಾಳಕೋಪ್ಪ

ಶ್ರೀ ಭಾನುಪ್ರಕಾಶ್

ಉದ್ಯಮಿಗಳು, ಶಿರಾಳಕೋಪ್ಪ

ಶ್ರೀ ಶ್ರೀಕಾಂತ್

ಉದ್ಯಮಿಗಳು, ಶಿರಾಳಕೋಪ್ಪ