ಪರೀಕ್ಷೆಯ ಮಾದರಿ

ಅರ್ಹತೆ:- ೫ ರಿಂದ ೭ನೇ ತರಗತಿ ವಿದ್ಯಾರ್ಥಿಗಳಿಗೆ(ತಾಳಗುಂದ ಪ್ರಾಥಮಿಕ ವಿಭಾಗ)

೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ (ಬನವಾಸಿ ಪ್ರೌಢಶಾಲಾ ವಿಭಾಗ)
(ಎಲ್ಲಾ ಮಾಧ್ಯಮದ ವಿದ್ಯಾರ್ಥಿಗಳಿಗೂ ಮುಕ್ತ ಅವಕಾಶ)

ಪರೀಕ್ಷಾ ಹಂತಗಳು:-

ಅರ್ಹತಾ ಪರೀಕ್ಷೆ

 

 

 

ಪರೀಕ್ಷಾ ದಿನಾಂಕ:- ಪ್ರಕಟಿಸಲಾಗುವುದು

ಪರೀಕ್ಷಾ ಮಾದರಿ:- ಶಾಲಾ ಮಟ್ಟದ ಪರೀಕ್ಷೆ ಇದಾಗಿದ್ದು ಪ್ರಾಥಮಿಕ ಹಾಗೂ ಪ್ರೌಢ ಎರಡು ವಿಭಾಗಕ್ಕೂ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಗುವುದು.

ಪ್ರಶ್ನೆ ಪತ್ರಿಕೆ ಮಾದರಿ:- ಬಹು ಆಯ್ಕೆಯ ಪ್ರಶ್ನೆಗಳು.

ವಿಜೇತರ ಆಯ್ಕೆ:- ೧:೧೦ ಅನುಪಾತದ ಆಯ್ಕೆ (ಉದಾಹರಣೆ:- ಶಾಲೆಯಲ್ಲಿ ೩೦ ವಿದ್ಯಾರ್ಥಿಗಳು “ಮಯೂರ ಕನ್ನಡ ಪರೀಕ್ಷೆ ತೆಗೆದುಕೊಂಡಲ್ಲಿ ಮೊದಲ ೩ ಜನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಮುಂದಿನ ಹಂತಕ್ಕೆ (ತಾಲ್ಲೂಕು ಮಟ್ಟ)ಕಳುಹಿಸಲಾಗುವುದು)
(ವಿ.ಸೂ:- ಭಾಗವಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಗುವುದು)

ಮೊದಲನೆ ಹಂತದ ಪರೀಕ್ಷೆ (ಮಯೂರ ವರ್ಮ ಮೊದಲನೆ ಹಂತ)

 

 

 

ಪರೀಕ್ಷಾ ದಿನಾಂಕ:- ಪ್ರಕಟಿಸಲಾಗುವುದು

ಪರೀಕ್ಷಾ ಮಾದರಿ:- ತಾಲ್ಲೂಕು ಮಟ್ಟದ ಪರೀಕ್ಷೆ ಇದಾಗಿದ್ದು ಪ್ರಾಥಮಿಕ ಹಾಗೂ ಪ್ರೌಢ ಎರಡು ವಿಭಾಗಕ್ಕೂ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಗುವುದು.

ಪ್ರಶ್ನೆ ಪತ್ರಿಕೆ ಮಾದರಿ:- ಬಹು ಆಯ್ಕೆಯ ಪ್ರಶ್ನೆಗಳು.

ವಿಜೇತರ ಆಯ್ಕೆ:-

ಪ್ರೌಢ:-

ಪ್ರಥಮ ಬಹುಮಾನ (ಚಿನ್ನದ ಪದಕ)

ಎರಡನೆ ಬಹುಮಾನ (ಬೆಳ್ಳಿಯ ಪದಕ)

ಮೂರನೆ ಬಹುಮಾನ (ಕಂಚಿನ ಪದಕ)

ಪ್ರಾಥಮಿಕ:-

ಪ್ರಥಮ ಬಹುಮಾನ (ಚಿನ್ನದ ಪದಕ)

ಎರಡನೆ ಬಹುಮಾನ (ಬೆಳ್ಳಿಯ ಪದಕ)

ಮೂರನೆ ಬಹುಮಾನ (ಕಂಚಿನ ಪದಕ)

ಮೊದಲ ಎರಡು ಸ್ಥಾನವನ್ನು ಪಡೆದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು.

 

 

ಎರಡನೆ ಹಂತದ ಪರೀಕ್ಷೆ (ಕಾಕುತ್ಸ ವರ್ಮ ಎರಡನೆ ಹಂತ)

 

 

 

ಪರೀಕ್ಷಾ ದಿನಾಂಕ:- ಪ್ರಕಟಿಸಲಾಗುವುದು

ಪರೀಕ್ಷಾ ಮಾದರಿ:- ಜಿಲ್ಲಾ ಮಟ್ಟದ ಪರೀಕ್ಷೆ ಇದಾಗಿದ್ದು ಪ್ರಾಥಮಿಕ ಹಾಗೂ ಪ್ರೌಢ ಎರಡು ವಿಭಾಗಕ್ಕೂ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಗುವುದು.

ಪ್ರಶ್ನೆ ಪತ್ರಿಕೆ ಮಾದರಿ:- ಬಹು ಆಯ್ಕೆಯ ಪ್ರಶ್ನೆಗಳು.

ವಿಜೇತರ ಆಯ್ಕೆ:-

ಪ್ರೌಢ:

ಪ್ರಥಮ ಬಹುಮಾನ (ಚಿನ್ನದ ಪದಕ)

ಎರಡನೆ ಬಹುಮಾನ (ಬೆಳ್ಳಿಯಪದಕ)

ಮೂರನೆ ಬಹುಮಾನ (ಕಂಚಿನ ಪದಕ)

ಪ್ರಾಥಮಿಕ:-

ಪ್ರಥಮ ಬಹುಮಾನ (ಚಿನ್ನದ ಪದಕ)

ಎರಡನೆ ಬಹುಮಾನ (ಬೆಳ್ಳಿಯ ಪದಕ)

ಮೂರನೆ ಬಹುಮಾನ (ಕಂಚಿನ ಪದಕ)

ಮೊದಲ ಎರಡು ಸ್ಥಾನವನ್ನು ಪಡೆದ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು.

ಮೂರನೆ ಹಂತದ ಪರೀಕ್ಷೆ (ವೀರಶರ್ಮ ವಿಜಯದ ಹಂತ)

 

 

ಪರೀಕ್ಷಾ ದಿನಾಂಕ:- ಪ್ರಕಟಿಸಲಾಗುವುದು

ಪರೀಕ್ಷಾ ಮಾದರಿ:- ರಾಜ್ಯ ಮಟ್ಟದ ಪರೀಕ್ಷೆ ಇದಾಗಿದ್ದು ಪ್ರಾಥಮಿಕ ಹಾಗೂ ಪ್ರೌಢ ಎರಡು ವಿಭಾಗಕ್ಕೂ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಗುವುದು. ವೇದಿಕೆ ಕಾರ್ಯಕ್ರಮ, ರಸ ಪ್ರಶ್ನೆ, ಕನ್ನಡ ಪದ ಜ್ಙಾನ ಹೀಗೆ ಹಲವು ಹಂತದ ಪರೀಕ್ಷೆಯ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುವುದು.

ವಿಜೇತರ ಆಯ್ಕೆ:-
ಪ್ರೌಢ:-
ಪ್ರಥಮ ಪುರಸ್ಕಾರ ಚಿನ್ನದ ಪದಕದ ಜೊತೆ “ಮಯೂರ ಅಕ್ಷರವೀರ ಕನ್ನಡಿಗ” ಪ್ರಶಸ್ತಿ ಹಾಗೂ ೧ ಲಕ್ಷ ರೊ ನಗದು ಬಹುಮಾನ.
ದ್ವಿತೀಯ ಪುರಸ್ಕಾರ ಬೆಳ್ಳಿ ಪದಕದ ಜೊತೆ “ಮಯೂರ ಅಕ್ಷರವೀರ” ಪ್ರಶಸ್ತಿ ಹಾಗೂ ೫೦ ಸಾವಿರ ರೊ ನಗದು ಬಹುಮಾನ.
ತೃತೀಯ ಪುರಸ್ಕಾರ ಕಂಚಿನ ಪದಕದ ಜೊತೆ “ಮಯೂರ ಅಕ್ಷರವೀರ” ಪ್ರಶಸ್ತಿ ಹಾಗೂ ೨೫ ಸಾವಿರ ರೊ ನಗದು ಬಹುಮಾನ.

ಪ್ರಾಥಮಿಕ:-
ಪ್ರಥಮ ಪುರಸ್ಕಾರ ಚಿನ್ನದ ಪದಕದ ಜೊತೆ “ಮಯೂರ ಅಕ್ಷರವೀರ ” ಪ್ರಶಸ್ತಿ ಹಾಗೂ ೧ ಲಕ್ಷ ರೊ ನಗದು ಬಹುಮಾನ.
ದ್ವಿತೀಯ ಪುರಸ್ಕಾರ ಬೆಳ್ಳಿ ಪದಕದ ಜೊತೆ “ಮಯೂರ ಅಕ್ಷರವೀರ” ಪ್ರಶಸ್ತಿ ಹಾಗೂ ೫೦ ಸಾವಿರ ರೊ ನಗದು ಬಹುಮಾನ.
ತೃತೀಯ ಪುರಸ್ಕಾರ ಕಂಚಿನ ಪದಕದ ಜೊತೆ “ಮಯೂರ ಅಕ್ಷರವೀರ” ಪ್ರಶಸ್ತಿ ಹಾಗೂ ೨೫ ಸಾವಿರ ರೊ ನಗದು ಬಹುಮಾನ.

ಪ್ರಥಮ ಪುರಸ್ಕಾರ:
ಮಯೂರ ಅಕ್ಷರವೀರ ಪ್ರಶಸ್ತಿ ಹಾಗೂ ರೂ ೧ ಲಕ್ಷ ನಗದು ಪುರಸ್ಕಾರ
ಚಿನ್ನದಪದಕ

ದ್ವಿತೀಯ ಪುರಸ್ಕಾರ: (ಎರಡುಜನ ವಿದ್ಯಾರ್ಥಿಗಳಿಗೆ)
ಮಯೂರ ಅಕ್ಷರವೀರ ಪ್ರಶಸ್ತಿ ಹಾಗೂ
ರೂ ೫೦ ಸಾವಿರ ನಗದು ಪುರಸ್ಕಾರ
ಬೆಳ್ಳಿಪದಕ

ತೃತೀಯ ಪುರಸ್ಕಾರ: (ಎರಡುಜನ ವಿದ್ಯಾರ್ಥಿಗಳಿಗೆ)
ಮಯೂರ ಅಕ್ಷರವೀರ ಪ್ರಶಸ್ತಿ ಹಾಗೂ
ರೂ ೨೫ ಸಾವಿರ ನಗದು ಪುರಸ್ಕಾರ
ಕಂಚಿನಪದಕ

ಜಿಲ್ಲಾ ಮಟ್ಟದಲ್ಲಿ : ೬೦ ಚಿನ್ನದಉಂಗುರ
(ಪ್ರತಿಜಿಲ್ಲೆಗೆ ಇಬ್ಬರಂತೆ) ೬೦ ಬೆಳ್ಳಿ ಪದಕ
೬೦ ಕಂಚಿನ ಪದಕ

ವಿಶೇಷ ಪುರಸ್ಕಾರ :
ರಾಜ್ಯಾದ್ಯಂತ ೪೪೦ ಮಕ್ಕಳಿಗೆ ಚಿನ್ನದ ಪದಕ (ತಾಲ್ಲೂಕಿಗೆ ಇಬ್ಬರಂತೆ)
ರಾಜ್ಯಾದ್ಯಂತ ೪೪೦ ಮಕ್ಕಳಿಗೆ ಬೆಳ್ಳಿ ಪದಕ (ತಾಲ್ಲೂಕಿಗೆ ಇಬ್ಬರಂತೆ)
ರಾಜ್ಯಾದ್ಯಂತ ೪೪೦ ಮಕ್ಕಳಿಗೆ ಕಂಚಿನ ಪದಕ (ತಾಲ್ಲೂಕಿಗೆ ಇಬ್ಬರಂತೆ)
(ಸೂಚನೆ:-ಉತೀರ್ಣರಾದಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು.)

ಪರೀಕ್ಷೆಯ ಶುಲ್ಕ: Rs. 350

(ನೋಂದಣಿಯಾಗುವ ಪ್ರತಿ ವಿದ್ಯಾರ್ಥಿಗೂ “ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂ” ವತಿಯಿಂದ ರೂ 1 ಲಕ್ಷ ಮೌಲ್ಯದ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ ಹಾಗೂ ಕರ್ನಾಟಕ ಸರ್ಕಾರದ ಒಂದು ಉದ್ಯಮವಾದ “ಕಿಯೋನಿಕ್ಸ್” ವತಿಯಿಂದ 500 ರೂಗಳ ಉಡುಗೊರೆ ಕೂಪನ್ ವಿತರಿಸಲಾಗುವುದು.)

ಪರೀಕ್ಷೆಯ ಅರ್ಜಿ