ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳ ಅರ್ಜಿಗಳ ನೋಂದಣಿ ಪ್ರಾರಂಭವಾಗಿದೆ

ಅಂತರಾಷ್ಟ್ರೀಯ ವಿಭಾಗದ ಅರ್ಜಿಗಳ ನೋಂದಣಿ ಶೀಘ್ರದಲ್ಲೇ ಪ್ರಾರಂಭ

 ವಿಶೇಷ ಸೂಚನೆ:-

ರಾಜ್ಯದ ವಿದ್ಯಾರ್ಥಿಗಳು ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ, ಶಿಕ್ಷಕರು/ಗುರುಗಳ ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು

 ಶಾಲಾ ಶಿಕ್ಷಕರೇ ಆಸಕ್ತ ವಿಧ್ಯಾರ್ಥಿಗಳ ಪಟ್ಟಿ ಮಾಡಿ, ನಮ್ಮ ನೊಂದಣಿ ಕೆಂದ್ರಕ್ಕೆ ಬೇಟಿ ನೀಡಿ.