• ಅಂತರಾಷ್ಟ್ರೀಯ ವಿಭಾಗದ ಅರ್ಜಿಗಳ ನೋಂದಣಿ ಶೀಘ್ರದಲ್ಲೇ ಪ್ರಾರಂಭ.

 

ಪ್ರಿಯ ವಿದ್ಯಾರ್ಥಿಗಳೇ,

ತಾವು ವಿದೇಶದಲ್ಲಿ ನೆಲೆಸಿದ್ದರೂ, ತಮ್ಮಲ್ಲಿ ನೆಲೆಗೊಂಡಿರುವ ಕನ್ನಡ ಅಭಿಮಾನಕ್ಕೆ ನಾವು ಹೆಮ್ಮೆ ಪಡುತ್ತೇವೆ.

 ನಮ್ಮ  ಫೇಸ್ಬುಕ್ ಅಂಕಣಕ್ಕೆ  ಬೇಟಿ ನೀಡಿದ ಹಲವರು ” ಮಯೂರ ಕನ್ನಡ ಪ್ರತಿಭಾನ್ವೇಷಣೆ” ಕಾರ್ಯಕ್ರಮದ ಬಗ್ಗೆ ಆಸಕ್ತಿ ವಹಿಸಿರುತ್ತಾರೆ. ಆದ್ದರಿಂದ ಈ ಕಾರ್ಯಕ್ರಮವನ್ನು ವಿದೇಶಕ್ಕೂ ತಲುಪಿಸುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ.

ವಿದೇಶದಲ್ಲಿ ನೆಲೆಸಿರುವ 16 ವರ್ಷದವರೆಗಿನ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹರಾಗಿದ್ದು, ಉಚಿತವಾಗಿ ನೋಂದಾವಣೆ ಮಾಡಿಕೊಳ್ಳಬಹುದು.

ದಯವಿಟ್ಟು ಜನವರಿ 10ರ ನಂತರ ನಮ್ಮ ಈ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಹಾಗೂ ಪರೀಕ್ಷೆಗೆ ನೋಂದಾಯಿಸಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮಿಂಚಂಚೆ ಸಂಪರ್ಕಿಸಿ.

videsha@enetkannada.com